Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 192 Guriyittu Teraluvenu – Kartana Hinde ಸಾಹಿತ್ಯ

  1. Home   »  
  2. ಸ್ತೋತ್ರ 192 Guriyittu Teraluvenu – Kartana Hinde ಸಾಹಿತ್ಯ

ಸ್ತೋತ್ರ 192 Guriyittu Teraluvenu – Kartana Hinde ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 192 Guriyittu Teraluvenu – Kartana Hinde ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಗುರಿಯಿಟ್ಟು ತೆರಳುವೆನು – ಕರ್ತನ ಹಿಂದೆ
ಪರಲೋಕಕೇರುವೆನು
ಪರಿಪಾಲಕನ ದಿವ್ಯಚರಣ ಕಾಣುವ ತನಕ
ತರಹರಿಸದ ಮಹಾಹರುಷದಿಂದಲೇ ನಾನು

1. ಶರಣು ಪೋಗಿರುವ ನಿತ್ಯವಾದ
ನರಕದಿಂದ ತಪ್ಪಿಸುವ
ವರಗಳು ನೀಡುವ ಅರಸನಿಂದಾದಂಥ
ಪರಿಷ್ಕೃತವಾಗಿರ್ಪ ಪರಿಶುದ್ಧ ಪಥದಲ್ಲಿ

2. ಮರುಳುತನದ ಕಾರಣ – ಕೇಡಾಯಿತು
ಹೊರಳಿ ಪಾಪದ ಭರಣ
ಅರಸಿದ ಬಹುಕಾಲ ದೊರೆಯಲಿಲ್ಲವೆನಗೀ
ಚಿರತರದತಿಮನೋಹರದ ಭಾಟೆಯಲ್ಲಿ

3. ಗುರುವದಿಂ ಚರಿಸಿದೆನು – ಸತ್ಯವ ನಾನೆ
ದುರಿಸುತ್ತ ತಿರುಗಿದೆನು
ಪರಮಮಾರ್ಗವು ನಾನೇ ದುರುಳಾ ನೀ ಬಾರೆಂದು
ಕರೆಯುವ ಕ್ರಿಸ್ತನ ಕರುಣಾಳುತನ ಸ್ಮರಿಸಿ

4. ಹರಸಲ್ಪಟ್ಟ ಹಾದಿಯೇ ಲೋಕವ ತಳ್ಳಿ
ಬರುವೆನು ನಿನ್ನಲ್ಲಿಯೆ
ದುರಿತದಿಂದಾದೆನ್ನ ಹೊರೆಯಿತ್ತು ನಿನ್ನಯ
ವರಪ್ರೀತಿಯನು ಹೊಂದಿ ಪರತರೋತ್ಸಾಹಕೆ

5. ವರದ ರಕ್ಷಕನನ್ನು – ಕಂಡೆನು ಎಂದು
ಧರೆಯಲ್ಲಿ ಪೇಳುವೆನು
ನರರಂ ವಿಮೋಚಿಸುವ ರುಧಿರವನು ತೋರಿ
ಗುರುವೇಕಪಥವನ್ನು ನಿರುತ ಪೊಗಳಿ ಸಾರಿ

 

 

Guriyittu Teraluvenu – Kartana Hinde
Paralokakeruvenu
Paripaalakana Divyacharana Kaanuva Tanaka
Taraharisada Mahaa harushadindale Naanu

1. Sharanu Pogiruva Nityavaada
Narakadinda Tappisuva
Varagalu Needuva Arasanindaadantha
Parishkrutavaagirpa Parishudda Pathadalli

2. Marulutanada Kaarana – Kedaayitu
Horali Paapada Bharana
Arasida Bahukaala Doreyalillavenagee
Chirataradati manoharada Bhaateyalli

3. Guruvadim Charisidenu – Satyava Naane
Durisutta Tirugidenu
Paramamaargavu Naane Durulaa Nee Baarendu
Kareyuva Kristana Karunaalutana Smarisi

4. Harasalpatta Haadiye Lokava Talli
Baruvenu Ninnalliye
Duritadindaadenna Horeyittu Ninnaya
Varapreetiyanu Hondi Paratarotsaahake

5. Varada Rakshakanannu – Kandenu Endu
Dhareyalli Peluvenu
Nararam Vimochisuva Rudhiravanu Tori
Guruvekapathavannu Niruta Pogali Saari

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 62 Kristana Nudiya Nee Kel Manave ಸಾಹಿತ್ಯ
Next: ಸ್ತೋತ್ರ 200 Paramapoojya Duritaharana ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 101 Yesu Swaamiya Bhaktare ಸಾಹಿತ್ಯ
  • ಸ್ತೋತ್ರ 99 Satyabodheyaa Kelirayyaa – Nimma ಸಾಹಿತ್ಯ
  • ಸ್ತೋತ್ರ 154 Kudiyuttiraleko – O Manave ಸಾಹಿತ್ಯ
  • ಸ್ತೋತ್ರ 129 Ninna Nambiddene Swaamee ಸಾಹಿತ್ಯ
  • ಸ್ತೋತ್ರ 85 Meghaaroodhanaagi Hoda Yesu Kristanu ಸಾಹಿತ್ಯ
  • ಸ್ತೋತ್ರ 73 Shilube Vaarteya Nalavinindale ಸಾಹಿತ್ಯ
  • ಸ್ತೋತ್ರ 64 Shilubeya Hottava Neene – Yesu Neene ಸಾಹಿತ್ಯ
  • ಸ್ತೋತ್ರ 31 Vijayaraaja Neene – Yesuve ಸಾಹಿತ್ಯ
  • ಸ್ತೋತ್ರ 89 Devara Aatmane Nee – Emma Bhaavava ಸಾಹಿತ್ಯ
  • ಸ್ತೋತ್ರ 133 Mukti Daayakaneega Bandu – Tanna ಸಾಹಿತ್ಯ
  • ಸ್ತೋತ್ರ 45 Laalisu Manave Ahaa Laalisu Manave ಸಾಹಿತ್ಯ
  • ಸ್ತೋತ್ರ 107 Swaami Yesuva Nambi Bhoomiyol Baalalu ಸಾಹಿತ್ಯ
  • ಸ್ತೋತ್ರ 91 Divyapremamoortiye Devaraatmaa ಸಾಹಿತ್ಯ
  • ಸ್ತೋತ್ರ 224 Parama Tande Ninna Neeyutsaaha ಸಾಹಿತ್ಯ
  • ಸ್ತೋತ್ರ 92 Karunaakara Devaa – Satyaatmana ಸಾಹಿತ್ಯ
  • ಸ್ತೋತ್ರ 72 Yesu Dayaasheela – Sadgunamoola ಸಾಹಿತ್ಯ
  • ಸ್ತೋತ್ರ 139 Nutisi Haaduvenu – Srushteeshana ಸಾಹಿತ್ಯ
  • ಸ್ತೋತ್ರ 148 Gathikodo Thande ಸಾಹಿತ್ಯ
  • ಸ್ತೋತ್ರ 4 Stutisu Nee Ennaatmave Paralokadarasana ಸಾಹಿತ್ಯ
  • ಸ್ತೋತ್ರ 52 Nodu Cheeyone Devadootarandu ಸಾಹಿತ್ಯ
  • ಸ್ತೋತ್ರ 14 Devarane Stutiso Nee Manave ಸಾಹಿತ್ಯ
  • ಸ್ತೋತ್ರ 143 Devaru Kaayuvanu – Nithyavu ಸಾಹಿತ್ಯ
  • ಸ್ತೋತ್ರ 164 Paradoliruva Tandeye – Ninnaakhyeyu ಸಾಹಿತ್ಯ
  • ಸ್ತೋತ್ರ 106 Hrudayavemba Baagila Baliyali Yesuswaamiyu ಸಾಹಿತ್ಯ
  • ಸ್ತೋತ್ರ 29 Bhajisi Nutisiro Punyaakarana ಸಾಹಿತ್ಯ
  • ಸ್ತೋತ್ರ 145 Yesu Ninnolu Bhadravaade ಸಾಹಿತ್ಯ
  • ಸ್ತೋತ್ರ 16 Yesu Naama Eshto Madhura ಸಾಹಿತ್ಯ
  • ಸ್ತೋತ್ರ 170 Karunadim Paalisayyaa ಸಾಹಿತ್ಯ
  • ಸ್ತೋತ್ರ 61 Guruve Ninnondige – Parishuddagiriyolu ಸಾಹಿತ್ಯ
  • ಸ್ತೋತ್ರ 54 Tandeguvaranindu Jagadolkandanaaduda Nodirai ಸಾಹಿತ್ಯ
  • ಸ್ತೋತ್ರ 176 Paapigalige Munde Baruva ಸಾಹಿತ್ಯ
  • ಸ್ತೋತ್ರ 132 Aasareyanu Kande – Ee Jagadi ಸಾಹಿತ್ಯ
  • ಸ್ತೋತ್ರ 80 Shubhadinave Namma Shokava Tegedu ಸಾಹಿತ್ಯ
  • ಸ್ತೋತ್ರ 233 Harushadi Stutipevu Parama Yehovane ಸಾಹಿತ್ಯ
  • ಸ್ತೋತ್ರ 67 Nodiga Kristana Shilube Enthaa Shilube ಸಾಹಿತ್ಯ
  • ಸ್ತೋತ್ರ 70 Devaputrana Bandu Nodu Ayyo ಸಾಹಿತ್ಯ
  • ಸ್ತೋತ್ರ 24 Devakumaarane Devaa ಸಾಹಿತ್ಯ
  • ಸ್ತೋತ್ರ 98 Devara Vaakyave Nee ಸಾಹಿತ್ಯ
  • ಸ್ತೋತ್ರ 226 Sureya Sevanam Tyajisu – O Maanavaa ಸಾಹಿತ್ಯ
  • ಸ್ತೋತ್ರ 20 Haadalo Manve – Yesuvane Ko ಸಾಹಿತ್ಯ
  • ಸ್ತೋತ್ರ 5 Deva Shrushteesha Satprabhuve ಸಾಹಿತ್ಯ
  • ಸ್ತೋತ್ರ 201 Laali Yesuve Laali Laali Jagadeeshaa ಸಾಹಿತ್ಯ
  • ಸ್ತೋತ್ರ 28 Tunga Parameshanige ಸಾಹಿತ್ಯ
  • ಸ್ತೋತ್ರ 202 Mahime Mahime Mahime Ennuttaa ಸಾಹಿತ್ಯ
  • ಸ್ತೋತ್ರ 22 Mudadi Vandisuva – Kristana Padava ಸಾಹಿತ್ಯ
  • ಸ್ತೋತ್ರ 217 Premadayasheeladevaa ಸಾಹಿತ್ಯ
  • ಸ್ತೋತ್ರ 112 Maanasaantarapadu Paapiye – Ninna ಸಾಹಿತ್ಯ
  • ಸ್ತೋತ್ರ 7 Devara Padava Nutisu Manave ಸಾಹಿತ್ಯ
  • ಸ್ತೋತ್ರ 146 Nanage Jagadallenoo Salladu ಸಾಹಿತ್ಯ
  • ಸ್ತೋತ್ರ 131 Entha Aashcharya Premavidu Deva ಸಾಹಿತ್ಯ
  • ಸ್ತೋತ್ರ 108 Lokava Bidabeku – Hrudayada ಸಾಹಿತ್ಯ
  • ಸ್ತೋತ್ರ 188 Mangala Nija Mangala ಸಾಹಿತ್ಯ
  • ಸ್ತೋತ್ರ 46 Koodi Dootarindu Dharanigodi Seridaru Parana ಸಾಹಿತ್ಯ
  • ಸ್ತೋತ್ರ 195 Devara Makkalige Ide Jeevavu Paradolage ಸಾಹಿತ್ಯ
  • ಸ್ತೋತ್ರ 1 Stotravarpisuva- Yehovanige ಸಾಹಿತ್ಯ
  • ಸ್ತೋತ್ರ 81 Eridanu Swaami – Mahimeyim ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version