Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 157 Naa Dooradalli Kande ಸಾಹಿತ್ಯ

  1. Home   »  
  2. ಸ್ತೋತ್ರ 157 Naa Dooradalli Kande ಸಾಹಿತ್ಯ

ಸ್ತೋತ್ರ 157 Naa Dooradalli Kande ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 157 Naa Dooradalli Kande ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ನಾ ದೂರದಲ್ಲಿ ಕಂಡೆ ಅಪ್ರಮೇಯನೇ ನಿನ್ನಂ
ಶೋಧಿಸಲಳವೇನೈ ಕಾರುಣ್ಯ ಸಿಂಧೂ
ನಾ ದಾಹಗೊಂಡೆನು ನಿನ್ನ ಶಾಂತಿಗಾಗಿ
ಆದರಿಸೈ ಎನ್ನ ಮನವು ತಲ್ಲಣಿಪುದು

1. ನಿನ್ನ ನೊಗದ ಹರುಷವನ್ನು ನಾನರಿವಂತೆ
ನಿನ್ನಾಹ್ವಾನವು ಎನ್ನ ಮನವ ಮುಟ್ಟಿಹದು
ಇನ್ನೇನು ಹೇಳಲಿ ಎನ್ನ ದುರಿಚ್ಹೆಗಳು
ನಿನ್ನ ಸೇರುವ ಮುನ್ನ ದಾರಿ ತಪ್ಪಿಸುತ್ತಿಹವು

2. ನಿನ್ನ ಸಮಾಧಾನವನ್ನು ನಾ ಪಡೆವಂತೆ
ನಿನ್ನ ಕರುಣೆ ಎಷ್ಟೋ ಎನ್ನಂ ಪ್ರೇರಿಪುದು
ನಿನ್ನನ್ನರಸಿದೆ – ನಾನಿನ್ನೂ ಕಂಡಿಲ್ಲವೈ
ಎನ್ನ ಚಂಚಲಬುದ್ದಿ ಎಂದು ನಿಲ್ಲುವದಯ್ಯಾ

3. ನಿನ್ನಿಂದಗಲಿಸೆನ್ನ ಮಣ್ಣಿನೊಲ್ಮೆಗೆ ಸೆಳೆವ
ಖಿನ್ನಾಶೆ ಎನ್ನೊಳಗೇನಿದೆ ಅದನು
ಎನ್ನ ಪ್ರಭುವೇ ದಯದಿ ಬಗೆದು ಕಿತ್ತೆಸೆದಿಂದು
ನಿನ್ನ ಶಾಂತಿಯ ಪೊಂದಲೆನ್ನ ಕರುಣಿಸು ದೈವಾ

4. ಹರಿಸೆನ್ನ ಸ್ವಾರ್ಥವ ಯೇಸುವೆನ್ನೊಳು ಜೀವ
ಭರಿತನಾಗಿರ್ದು ಪಾಲಿಸೆನ್ನ ಜೀವ
ಹರಿಸು ಎನ್ನೊಳಗಿರ್ಪ ಇಷ್ಟಪಾಪವೃತ್ತಿಯ
ಧರೆಯೊಳು ನೀ ಹೊರತು ಬೇರೆ ಆಸೆಯು ಬೇಡ

5. ನಿನ್ನ ಕರೆವಿಕೆಗೆ ಕಾದಿಹ ಎನ್ಮನನದ
ಇನ್ನು ಅನುದಿನವು ಇಹದಿಂದ ಬಿಡಿಸಿ
ನಿನ್ನ ದೇವರು ನಾನೇ ನಿನ್ನ ಪ್ರಿಯನು ನಾನೇ
ನಿನ್ನ ಸರ್ವವು ನಾನೇ ಎನ್ನುವ ನುಡಿ ಪೇಳೈ

 

 

Naa Dooradalli Kande Aprameyane Ninnam
Shodhisalalavenai Kaarunya Sindhoo
Naa Daahagondenu Ninn Shaantigaagi
Aadarisai Enna Manavu Tallanipudu

1. Ninna Nogada Harushavannu Naanarivante
Ninnaahvaanavu Enna manava Muttihadu
Innenu Helali Enna Durichhegalu
Ninna Seruva Munna Daari Tappisuttihavu

2. Ninna Samaadhaanavannu Naa Padevante
Ninna Karune Eshto Ennam Preripudu
Ninnannaraside – Naaninnoo Kandillavai
Enna Chanchalabuddi Endu Nilluvadayyaa

3. Ninnindagalisenna Manninolmege Seleva
Khinnaashe Ennolagenide Adanu
Enna Prabhuve Dayadi Bagedu Kittesedindu
Ninna Shaantiya Pondalenna Karunisu Daivaa

4. Harisenna Swaarthawa Yesuvennolu Jeeva
Bharitanaagirdu Paalisenna Jeeva
Harisu Ennolagirpa Ishtapaapavruttiya
Dhareyolu Nee horatu Bere Aaseyu Beda

5. Ninna Karevikege Kaadiha Enmananada
Innu Anudinavu Ihadinda Bidisi
Ninna Devaru Naane Ninna Priyanu Naane
Ninna Sarvavu Naane Ennuva Nudi Pelai

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 153 Echhara Gondesuve Ninna Nechhi ಸಾಹಿತ್ಯ
Next: ಸ್ತೋತ್ರ 9 Modapati Ninna Paadave Gatiyu ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 2 Mahadeeshvara Deva – Stutyaalaya ಸಾಹಿತ್ಯ
  • ಸ್ತೋತ್ರ 218 Devasutana Mudadolindu Bhajisutirpevu ಸಾಹಿತ್ಯ
  • ಸ್ತೋತ್ರ 167 Paamaranaadenna Kshamisu – Dayadi Nenasu ಸಾಹಿತ್ಯ
  • ಸ್ತೋತ್ರ 175 Manavennadu Yesu Gurumoortiyindale ಸಾಹಿತ್ಯ
  • ಸ್ತೋತ್ರ 87 Baarai Baarai Parishuddatmane ಸಾಹಿತ್ಯ
  • ಸ್ತೋತ್ರ 119 Shudda Yesuve Ninna Bedide ಸಾಹಿತ್ಯ
  • ಸ್ತೋತ್ರ 139 Nutisi Haaduvenu – Srushteeshana ಸಾಹಿತ್ಯ
  • ಸ್ತೋತ್ರ 80 Shubhadinave Namma Shokava Tegedu ಸಾಹಿತ್ಯ
  • ಸ್ತೋತ್ರ 30 Prakhyaataraaja Jayakara Yesu Prabhuve ಸಾಹಿತ್ಯ
  • ಸ್ತೋತ್ರ 147 Bhayavu Yaake Namage – Devara ಸಾಹಿತ್ಯ
  • ಸ್ತೋತ್ರ 95 Maanavarannu Bodhise Daivagnaanada ಸಾಹಿತ್ಯ
  • ಸ್ತೋತ್ರ 99 ಇನ್ನೊಂದ್ದು ವರ್ಷವು ಸಮಾಪ್ತವಾಯಿತು ಸಾಹಿತ್ಯ
  • ಸ್ತೋತ್ರ 225 Madhupaanasevaneyu Mitraa Nee ಸಾಹಿತ್ಯ
  • ಸ್ತೋತ್ರ 111 Guruve Ninna Stotrisuvenu ಸಾಹಿತ್ಯ
  • ಸ್ತೋತ್ರ 163 Praarthane Bhaktige Gurutu ಸಾಹಿತ್ಯ
  • ಸ್ತೋತ್ರ 157 Naa Dooradalli Kande ಸಾಹಿತ್ಯ
  • ಸ್ತೋತ್ರ 35 Karuni Rakshaka Yesunaathaa ಸಾಹಿತ್ಯ
  • ಸ್ತೋತ್ರ 15 Jenina Ruchiginta Yesu Sunaamavavu ಸಾಹಿತ್ಯ
  • ಸ್ತೋತ್ರ 59 Nambu Manujaa Nodade ಸಾಹಿತ್ಯ
  • ಸ್ತೋತ್ರ 97 Jagatpativaakyavu – Jagakidu Jyotiyu ಸಾಹಿತ್ಯ
  • ಸ್ತೋತ್ರ 99 Satyabodheyaa Kelirayyaa – Nimma ಸಾಹಿತ್ಯ
  • ಸ್ತೋತ್ರ 108 Lokava Bidabeku – Hrudayada ಸಾಹಿತ್ಯ
  • ಸ್ತೋತ್ರ 224 Parama Tande Ninna Neeyutsaaha ಸಾಹಿತ್ಯ
  • ಸ್ತೋತ್ರ 53 Ahaa Idenidu Aashcharyavaadudu ಸಾಹಿತ್ಯ
  • ಸ್ತೋತ್ರ 100 Yesuvinadiyanu Pidi Narane ಸಾಹಿತ್ಯ
  • ಸ್ತೋತ್ರ 142 Kunduvadeko Bada Manave Para ಸಾಹಿತ್ಯ
  • ಸ್ತೋತ್ರ 136 Ennava Neenaa Dembanubhavava ಸಾಹಿತ್ಯ
  • ಸ್ತೋತ್ರ 154 Kudiyuttiraleko – O Manave ಸಾಹಿತ್ಯ
  • ಸ್ತೋತ್ರ 135 Yesu Swaamiya Naamapaaduva ಸಾಹಿತ್ಯ
  • ಸ್ತೋತ್ರ 221 Karunisi Namma Praarthaneyannu Tande ಸಾಹಿತ್ಯ
  • ಸ್ತೋತ್ರ 202 Mahime Mahime Mahime Ennuttaa ಸಾಹಿತ್ಯ
  • ಸ್ತೋತ್ರ 165 Tande Ninna Sakala Janaru ಸಾಹಿತ್ಯ
  • ಸ್ತೋತ್ರ 76 Maatukotta Reetiyalli Yesu – Eddanu Nija ಸಾಹಿತ್ಯ
  • ಸ್ತೋತ್ರ 150 Kannetthi Noduve Ninnu – Maha ಸಾಹಿತ್ಯ
  • ಸ್ತೋತ್ರ 61 Guruve Ninnondige – Parishuddagiriyolu ಸಾಹಿತ್ಯ
  • ಸ್ತೋತ್ರ 45 Laalisu Manave Ahaa Laalisu Manave ಸಾಹಿತ್ಯ
  • ಸ್ತೋತ್ರ 123 Devaputra Yesuve – Enna ಸಾಹಿತ್ಯ
  • ಸ್ತೋತ್ರ 176 Paapigalige Munde Baruva ಸಾಹಿತ್ಯ
  • ಸ್ತೋತ್ರ 64 Shilubeya Hottava Neene – Yesu Neene ಸಾಹಿತ್ಯ
  • ಸ್ತೋತ್ರ 101 Yesu Swaamiya Bhaktare ಸಾಹಿತ್ಯ
  • ಸ್ತೋತ್ರ 131 Entha Aashcharya Premavidu Deva ಸಾಹಿತ್ಯ
  • ಸ್ತೋತ್ರ 89 Devara Aatmane Nee – Emma Bhaavava ಸಾಹಿತ್ಯ
  • ಸ್ತೋತ್ರ 161 Preeti Bhaktaroleshtu Ramya ಸಾಹಿತ್ಯ
  • ಸ್ತೋತ್ರ 38 Yesu Kristana Poornaneeti ಸಾಹಿತ್ಯ
  • ಸ್ತೋತ್ರ 220 Aaliseega Tandeye Aaliseega ಸಾಹಿತ್ಯ
  • ಸ್ತೋತ್ರ 145 Yesu Ninnolu Bhadravaade ಸಾಹಿತ್ಯ
  • ಸ್ತೋತ್ರ 132 Aasareyanu Kande – Ee Jagadi ಸಾಹಿತ್ಯ
  • ಸ್ತೋತ್ರ 63 Okkaliganu Hodanomme Tanna Bhoomige ಸಾಹಿತ್ಯ
  • ಸ್ತೋತ್ರ 193 Baaro Nee Mitraa – Paralokakke ಸಾಹಿತ್ಯ
  • ಸ್ತೋತ್ರ 78 Yesu Kartanu Maranava Jayisi ಸಾಹಿತ್ಯ
  • ಸ್ತೋತ್ರ 210 Elo Elo Enmanave Eludayakke Munche ಸಾಹಿತ್ಯ
  • ಸ್ತೋತ್ರ 106 Hrudayavemba Baagila Baliyali Yesuswaamiyu ಸಾಹಿತ್ಯ
  • ಸ್ತೋತ್ರ 173 Enna Devare Ninage – Kaanike Taralu ಸಾಹಿತ್ಯ
  • ಸ್ತೋತ್ರ 164 Paradoliruva Tandeye – Ninnaakhyeyu ಸಾಹಿತ್ಯ
  • ಸ್ತೋತ್ರ 114 Balu Horaatadinda Balavantanaagute ಸಾಹಿತ್ಯ
  • ಸ್ತೋತ್ರ 46 Koodi Dootarindu Dharanigodi Seridaru Parana ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version