Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 211 Belaku Hariyitu Ee Bhuvanadolage ಸಾಹಿತ್ಯ

  1. Home   »  
  2. ಸ್ತೋತ್ರ 211 Belaku Hariyitu Ee Bhuvanadolage ಸಾಹಿತ್ಯ

ಸ್ತೋತ್ರ 211 Belaku Hariyitu Ee Bhuvanadolage ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 211 Belaku Hariyitu Ee Bhuvanadolage ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಬೆಳಕು ಹರಿಯಿತು ಈ ಭುವನದೊಳಗೆ

1. ಬೆಳಕು ಹರಿಯಿತು ಭುವನದೊಳಗೆ
ನಲಿದ ಆತ್ಮಗಳಿಂದ ಪಿತಗೆ
ಸಲಿಸುವ ನುತ ಭಕ್ತಿಯಿಂದಲೆ
ಸಲಹು ಕೇಡಿಂದೆಂದು ಬೇಡುವ

2. ನಮ್ಮ ಹೃದಯವ ನೆನಪುಗಳ ಮ
ತ್ತೆಮ್ಮ ವದನವ ಕಾಯಿಯೆನ್ನುವ
ನಮ್ಮ ಕಣ್ಗಳು ವ್ಯರ್ಥವನು ತೊರೆ
ದೊಮ್ಮೆ ದರುಶನ ಕಾಣಲೆನ್ನುವ

3. ದೇವಾ ಪಾವನಗೊಳಿಸು ಅಂತ
ರ್ಭಾವವಂ ಸರ್ವೇನ್ದ್ರಿಯಂಗಳ
ಕಾವದೈ ಮಿತಿಯಿಂದ ಜೀವಿಪ
ಭಾವಗಳ ನೀಡೆಂದು ಬೇಡುವ

4. ಇಂತು ದಿನದಂತ್ಯದೊಳು ನ
ಮಂತರಂಗದ ದೃಢತೆ ನಿಂತಿರೆ
ಅಂತರದೆ ಜಯವಿತ್ತ ಕರ್ತಗೆ
ಸಂತಸದಿ ನುತಿ ಗೈವೆವಲ್ಲವೆ

5. ಸರ್ವಸ್ತೋತ್ರವು ನಿನಗೆ ಪಿತನೇ
ಸರ್ವಸ್ತೋತ್ರವು ನಿತ್ಯ ಸುತಾನೇ
ಸರ್ವಸ್ತೋತ್ರ ಪುನೀತ ಆತ್ಮನೇ
ಉರ್ವಿಯೊಳಗಿಂತೆಂದು ಪಾಡುವ

 

 

Belaku Hariyitu Ee Bhuvanadolage

1. Belaku Hariyitu Bhuvanadolage 1
Nalida Aatmagalinda Pitage
Salisuva Nuta Bhaktiyindale
Salahu Kedindendu Beduva

2. Namma Hrudayava Nenapugala Ma 2
Ttemma Vadanava Kaayiyennuva
Namma Kangalu Vyarthavanu Tore
Domme Darushana Kaanalennuva

3. Devaa Paavanagolisu Anta
Rbhaavavam Sarvendiyangala
Kaavadai Mitiyinda Jeevipa
Bhaavagala Needendu Beduva

4. Intu Dinadantyadolu Na
Mantarangada Drudhate Nintire
Antarade Jayavitta Kartage
Santasadi Nuti Gaivevallave

5. Sarvastotravu Ninage Pitane
Sarvastotravu Nitya Sutane
Sarvastotra Puneeta Aatmane
Urviyolagintendu Paaduva

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 102 Nityabhaagyava Hondabahudayyaa Kristesuvininda ಸಾಹಿತ್ಯ
Next: ಸ್ತೋತ್ರ 231 Mangala Nijamangala Shubhamangala Pitage ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 4 Stutisu Nee Ennaatmave Paralokadarasana ಸಾಹಿತ್ಯ
  • ಸ್ತೋತ್ರ 151 Bharavasavanu Padeyiri – Rakshakanalli ಸಾಹಿತ್ಯ
  • ಸ್ತೋತ್ರ 205 Baalamitrane Ninna Balige ಸಾಹಿತ್ಯ
  • ಸ್ತೋತ್ರ 218 Devasutana Mudadolindu Bhajisutirpevu ಸಾಹಿತ್ಯ
  • ಸ್ತೋತ್ರ 185 Yesu Kristana Divya Preetiya ಸಾಹಿತ್ಯ
  • ಸ್ತೋತ್ರ 92 Karunaakara Devaa – Satyaatmana ಸಾಹಿತ್ಯ
  • ಸ್ತೋತ್ರ 180 Sabheye Raajyadantiruvadu – Kristanaaluva ಸಾಹಿತ್ಯ
  • ಸ್ತೋತ್ರ 142 Kunduvadeko Bada Manave Para ಸಾಹಿತ್ಯ
  • ಸ್ತೋತ್ರ 136 Ennava Neenaa Dembanubhavava ಸಾಹಿತ್ಯ
  • ಸ್ತೋತ್ರ 98 Devara Vaakyave Nee ಸಾಹಿತ್ಯ
  • ಸ್ತೋತ್ರ 220 Aaliseega Tandeye Aaliseega ಸಾಹಿತ್ಯ
  • ಸ್ತೋತ್ರ 9 Modapati Ninna Paadave Gatiyu ಸಾಹಿತ್ಯ
  • ಸ್ತೋತ್ರ 102 Nityabhaagyava Hondabahudayyaa Kristesuvininda ಸಾಹಿತ್ಯ
  • ಸ್ತೋತ್ರ 12 Karunaambara Devaa Ninna ಸಾಹಿತ್ಯ
  • ಸ್ತೋತ್ರ 171 Aadidevaa Ninna Sevaka – Kaadiruve Enage ಸಾಹಿತ್ಯ
  • ಸ್ತೋತ್ರ 31 Vijayaraaja Neene – Yesuve ಸಾಹಿತ್ಯ
  • ಸ್ತೋತ್ರ 54 Tandeguvaranindu Jagadolkandanaaduda Nodirai ಸಾಹಿತ್ಯ
  • ಸ್ತೋತ್ರ 188 Mangala Nija Mangala ಸಾಹಿತ್ಯ
  • ಸ್ತೋತ್ರ 140 Paramaanandavanaantiru ಸಾಹಿತ್ಯ
  • ಸ್ತೋತ್ರ 128 Paalisai Guruyesu – Ennanudinam ಸಾಹಿತ್ಯ
  • ಸ್ತೋತ್ರ 197 Eshtu Subhaagyagalu Ive ಸಾಹಿತ್ಯ
  • ಸ್ತೋತ್ರ 21 Paadiri Kartanam Paadiri Kristanam ಸಾಹಿತ್ಯ
  • ಸ್ತೋತ್ರ 155 Horage Shatrugalu Muttiralu ಸಾಹಿತ್ಯ
  • ಸ್ತೋತ್ರ 71 Mareyada Shilubeyidu – Ahaa – Chodyam ಸಾಹಿತ್ಯ
  • ಸ್ತೋತ್ರ 91 Divyapremamoortiye Devaraatmaa ಸಾಹಿತ್ಯ
  • ಸ್ತೋತ್ರ 29 Bhajisi Nutisiro Punyaakarana ಸಾಹಿತ್ಯ
  • ಸ್ತೋತ್ರ 61 Guruve Ninnondige – Parishuddagiriyolu ಸಾಹಿತ್ಯ
  • ಸ್ತೋತ್ರ 38 Yesu Kristana Poornaneeti ಸಾಹಿತ್ಯ
  • ಸ್ತೋತ್ರ 27 Atishaya Varavallave – Kartanaadesu ಸಾಹಿತ್ಯ
  • ಸ್ತೋತ್ರ 25 Mareyadiru Manave Devasuthana ಸಾಹಿತ್ಯ
  • ಸ್ತೋತ್ರ 15 Jenina Ruchiginta Yesu Sunaamavavu ಸಾಹಿತ್ಯ
  • ಸ್ತೋತ್ರ 3 Jeevaswaroopanannu Paavana Swaamiyannu ಸಾಹಿತ್ಯ
  • ಸ್ತೋತ್ರ 215 Stutisi Haaduvenu – Yehova ಸಾಹಿತ್ಯ
  • ಸ್ತೋತ್ರ 95 Maanavarannu Bodhise Daivagnaanada ಸಾಹಿತ್ಯ
  • ಸ್ತೋತ್ರ 216 Haaduva Kondaaduva – Parameshana ಸಾಹಿತ್ಯ
  • ಸ್ತೋತ್ರ 192 Guriyittu Teraluvenu – Kartana Hinde ಸಾಹಿತ್ಯ
  • ಸ್ತೋತ್ರ 172 Devara Seveya Kaalavidu ಸಾಹಿತ್ಯ
  • ಸ್ತೋತ್ರ 90 O Parishuddaatmane – Shuchigai Baarai ಸಾಹಿತ್ಯ
  • ಸ್ತೋತ್ರ 152 Devaremage Aashraya Indoo Endoo ಸಾಹಿತ್ಯ
  • ಸ್ತೋತ್ರ 189 Mangalavu Vadhoovararige ಸಾಹಿತ್ಯ
  • ಸ್ತೋತ್ರ 208 Atishayavidu Nodiri – Moojagadolu ಸಾಹಿತ್ಯ
  • ಸ್ತೋತ್ರ 77 Jayaprada Yesuvina Uttaanavu ಸಾಹಿತ್ಯ
  • ಸ್ತೋತ್ರ 126 Toro Dayava Toro – Dayaaluve ಸಾಹಿತ್ಯ
  • ಸ್ತೋತ್ರ 101 Yesu Swaamiya Bhaktare ಸಾಹಿತ್ಯ
  • ಸ್ತೋತ್ರ 64 Shilubeya Hottava Neene – Yesu Neene ಸಾಹಿತ್ಯ
  • ಸ್ತೋತ್ರ 70 Devaputrana Bandu Nodu Ayyo ಸಾಹಿತ್ಯ
  • ಸ್ತೋತ್ರ 51 Vandisi Vandisi Vandisuva ಸಾಹಿತ್ಯ
  • ಸ್ತೋತ್ರ 79 Jaya Jayavennutali Naavu Jayaghoshava Gaiyuva ಸಾಹಿತ್ಯ
  • ಸ್ತೋತ್ರ 141 Chinteyellava Bittu Thandeya Nambu ಸಾಹಿತ್ಯ
  • ಸ್ತೋತ್ರ 159 Jeevadaashrayake Naa Bande ಸಾಹಿತ್ಯ
  • ಸ್ತೋತ್ರ 78 Yesu Kartanu Maranava Jayisi ಸಾಹಿತ್ಯ
  • ಸ್ತೋತ್ರ 199 Maayavaada Lokavellavu Maayeyolagana Maayave ಸಾಹಿತ್ಯ
  • ಸ್ತೋತ್ರ 56 Samaadhaanadeesha – Sarveshane Banda ಸಾಹಿತ್ಯ
  • ಸ್ತೋತ್ರ 210 Elo Elo Enmanave Eludayakke Munche ಸಾಹಿತ್ಯ
  • ಸ್ತೋತ್ರ 63 Okkaliganu Hodanomme Tanna Bhoomige ಸಾಹಿತ್ಯ
  • ಸ್ತೋತ್ರ 112 Maanasaantarapadu Paapiye – Ninna ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version